Khuba Soil Conditioner Organic Manure Khuba Soil Conditioner Call 9900003891
ಬೆಳೆಗಳಿಗೆ ಅಗತ್ಯವಿರುವ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ , ಪೊಟ್ಯಾಷ್ , ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಗಂಧಕ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳಲ್ಲಿ ಕಂಡು ಬರಲು ನಮ್ಮ ಖುಬಾ ಸಾಯಿಲ್ ಕಂಡಿಷನರ್ ಬಳಸಿ . ಇದು ಸಾವಯವ ಗೊಬ್ಬರವಾಗಿದ್ದು ಎಲ್ಲಾ ಬೆಳೆಗಳಿಗೂ (ಅಡಿಕೆ , ತೆಂಗು , ಬಾಳೆ , ಅರಿಸಿನ , ಶುಂಠಿ , ಕಬ್ಬು , ಹೂವಿನ ಬೆಳೆಗೆ ತರಕಾರಿ ಬೆಳೆಗಳಿಗೆ ) ಖುಬಾ ಸಾಯಿಲ್ ಕಂಡಿಷನರ್ ಬಳಸಬಹುದು , ಇದು ಬಳಸುವುದರಿಂದ ಯಾವುದೇ ಕೀಟಬಾದೆ , ರೋಗಗಳು ಬರುವುದಿಲ್ಲ , ಇದರಿಂದ ನಮ್ಮ ಬೆಳೆ ವಿಷಮುಕ್ತವಾಗಿದ್ದು ಭೂಮಿಯು ಫಲವತ್ತಾಗಿರುತ್ತದೆ , ಹಾಗು ಅಧಿಕ ಇಳುವರಿ ಪಡೆಯಬಹುದು .
#ಮಣ್ಣನ್ನು #ಫಲವತ್ತಾಗಿಸಲು , ಯಾವುದೇ #ಬೆಳೆಯಾಗಲಿ ಅತೀ #ಹೆಚ್ಚು #ಇಳುವರಿ ಪಡೆಯಲು #ಸಾಯಿಲ್ #ಕಂಡೀಷನರ್ ಉಪಯೋಗಿಸಿ.ಇದು ಒಂದು ಸಾವಯವ ಕಂಡೀಷನರ್ ಹಾಗಿದೆ .ಇದರ ಬಗ್ಗೆ ಹೆಚ್ಚು ಮಾಹಿತಿಗಾಗಿ ಸಂಪರ್ಕಿಸಿ .
#ಕೃಷಿಬಂಧು – 9900003891.