3 HP Mini Tiller Heavy Duty Petrol 63 CC,
- Power Tiller or Cultivator use to make the soil loose and smooth the soil before planting and after planting the crops. It also controls the weeds from the agricultural field.
- Product Type: Petrol Power Tiller
- Brand: Imported
- Power: 2.23Kw (3HP)
- Engine: 2 Stroke
- Displacement: 68cc
- Starter system: Recoil
- Number of Blades: 16
- Fuel Used: Petrol
- Fuel Tank 1.35L
- Idle speed: 7000 RPM
- Tilling Width: 18 inch
- Tilling Depth: 2inch-4inch
- Fuel Consumption: 800 ml/hr
- Oil (Mixing): 40 ml(2T) oil/1L of Petrol
- Weight: 32Kg (Approx)
3 ಹೆಚ್ ಪಿ ಮಿನಿ ಟಿಲ್ಲರ ಪ್ರಶ್ನೆ ಹಾಗೂ ಉತ್ತರ :
1 ಯಂತ್ರದ ಬೆಲೆ ಎಷ್ಟು ?
ಉ : 19,500
2 ಯಂತ್ರದ ಕಂಪನಿ ಯಾವುದು ?
ಉ : ಫಾರ್ಮ ಕ್ರಾಫ್ಟ ಹಾಗೂ ರಿಯಲಿ.
3 ಯಂತ್ರದÀ ಮೇಲೆ ಸಬ್ಸಿಡಿ ಕೊಡುತ್ತಿರಾ ?
ಉ : ಇಲ್ಲ.
4 ಎಷ್ಟು ಸಾಲಿನ ಅಂತರದಲ್ಲಿ ಯಂತ್ರವನ್ನು ಬಳಸಬಹುದು ?
ಉ : ಒಂದೂವರೆ ಅಡಿ ಅಂತರದಲ್ಲಿ ಬಳಸಬಹುದು.
5 ಯಂತ್ರದ ಉದ್ದ ಹಾಗೂ ಅಗಲ ಎಷ್ಟು ?
ಉ : ಅಗಲ – ಒಂದೂವರೆ ಅಡಿ, ಉದ್ದ – ಎರಡು ಅಡಿ.
6 ಎಷ್ಟು ಎಕರೆಯಲ್ಲಿ ಇದನ್ನ ಬಳಸಬಹುದು ?
ಉ : 1 ಎಕರೆಯಿಂದ 10 ಎಕರೆಯವರೆಗೆ ಬಳಕೆ ಮಾಡಬಹುದು.
7 ಇದು ಪೆಟ್ರೋಲ ಚಾಲಿತ ಅಥವಾ ಡಿಸೇಲ ಚಾಲಿತ ಯಂತ್ರವಾಗಿದೆನಾ ?
ಉ : ಪೆಟ್ರೋಲ ಚಾಲಿತ ಯಂತ್ರವಾಗಿದೆ.
8 ಎಷ್ಟು ಗಂಟೆಯವರೆಗೆ ಯಂತ್ರದ ಸಹಾಯದಿಂದ ಕೃಷಿ ಕೆಲಸ ಮಾಡಬಹದು ?
ಉ : ಒಂದು ಎಕರೆಯಲ್ಲಿ ಸರಿಸುಮಾರು 3 ಗಂಟೆಗಳ ಕಾಲ ಕೆಲಸ ಮಾಡಬಹುದು.
9 ಯಂತ್ರ ಕೆಟ್ಟರೆ ಸೇವೆ ಹೇಗೆ ಕೊಡುತ್ತಿರಾ ?
ಉ : ವಿಡಿಯೋ ಕಾಲ್ ಹಾಗೂ ಫೋನ ಕಾಲ್ ಮುಖಾಂತರ ಮಾಹಿತಿ ನೀಡಲಾಗುವುದು, ಗ್ರಾಹಕರು ಸರಳವಾಗಿ ಬಳಸಬಹುದು.
10 ಯಂತ್ರ ಖರೀದಿ ಬಳಿಕ, ಯಂತ್ರದ ಬಿಡಿ ಭಾಗಗಳು ಬೇಕಾದಲ್ಲಿ ಉಚಿತವಾಗಿ ಕೊಡುತ್ತಿರಾ ?
ಉ : ಇಲ್ಲ. ಯಂತ್ರದ ಬಿಡಿ ಭಾಗಗಳು ಬೇಕಾದಲ್ಲಿ ಹಣ ನೀಡಿ ಖರೀದಿಸಬೇಕು.
11 ಯಂತ್ರ ಖರೀದಿ ಬಳಿಕ ಅದರ ಬಿಡಿಭಾಗಗಳು ಬೇರೆ ಯಾವುದೇ ಯಂತ್ರದ ಅಂಗಡಿಗಳಲ್ಲಿ ಖರೀದಿಸಬಹುದಾ ?
ಉ : ನಮ್ಮ ಕಂಪನಿಯಲ್ಲೆ ಖರೀದಿಸಬೇಕು.
12 ಯಂತ್ರದ ಇಂಜಿನ್ ಯಾವ ಕಂಪನಿಯದು, ಬೇರೆ ಕಂಪನಿ ಇಂಜಿನ ಬಳಸಬಹುದಾ ?
ಉ : ಪೆಟ್ರೋಲ ಇಂಜಿನ್.